Congratulations to Hon'ble Deputy Chief Minister Shri D.K. Shivakumar for completing 6 successful years as Karnataka Pradesh Congress Committee and planting many miles..., 11/03/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯಶಸ್ವಿ ಅಧ್ಯಕ್ಷರಾಗಿ ಸಾರ್ಥಕ 6 ವರ್ಷಗಳನ್ನು ಪೂರೈಸಿ, ಹಲವು ಮೈಲಿಗಳನ್ನು ನೆಟ್ಟಿರುವ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾ‌ರ್ ರವರಿಗೆ ಅಭಿನಂದನೆಗಳು...