The QR code of the Centenary Committee of the Government Model Primary School in Gonikoppal was unveiled and best wishes were extended, 30/11/2024
ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ಕ್ಯೂ ಆರ್ ಕೋಡ್ ಅನಾವರಣಗೊಳಿಸಿ ಶುಭ ಕೋರಲಾಯಿತು.

Road reconstruction work was inaugurated on Karike Bhagamandala road, state highway, 29/11/2024
ಕರಿಕೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಕರಿಕೆ ಭಾಗಮಂಡಲ ರಸ್ತೆಯಲ್ಲಿ ರಸ್ತೆ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

Under the leadership of Hon. CM Shri Siddaramaiah, we met Smt. Priyanka Gandhi Vadra, who has been elected as the new member of the Wayanad Lok Sabha constituency, 29/11/2024
ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ Siddaramaiah ರವರ ನೇತೃತ್ವದಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ Priyanka Gandhi Vadra ಅವರನ್ನು ಭೇಟಿಯಾಗಿ ಶುಭ ಕೋರಲಾಯಿತು.ಈ ಸಂದರ್ಭದಲ್ಲಿ ಶ್ರೀ Rahul Gandhi ಯವರು ,ಮಾನ್ಯ ಸಚಿವರುಗಳಾದ ಶ್ರೀ ಕೆ ಜೆ ಜಾರ್ಜ್, ಶ್ರೀ ಭೈರತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Balugodu Kodava society, 'Kodava Namne' Hockey program inauguration, 28/11/2024
ಬಾಳುಗೋಡು ಕೊಡವ ಸಮಾಜದ -ಕೊಡವ ನಮ್ಮೆ-ಹಾಕಿ ಉದ್ಘಾಟನೆಯ ಕಾರ್ಯಕ್ರಮ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.

Participated in various equipment distribution program by the Department of Agriculture, Virajpet, 28/11/2024
ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ವಿರಾಜಪೇಟೆಯಲ್ಲಿ 2024-25 ನೇ ಸಾಲಿನ ರೈತ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ವಿವಿಧ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
