Karnataka State Government has drove a new vehicle to the Forest Department to prevent human-animal conflict. Drive on a new concrete road built and inaugurated by MLA’s grant in Maldare area, handed over vehicle key to Forest Department., 08/04/2026

ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ನೀಡಿದ ನೂತನ ವಾಹನವನ್ನು, ಚಲಾಯಿಸಿದೆ. ಮಲ್ದಾರೆ ಭಾಗದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಿ ಉದ್ಘಾಟಿಸಿದ ನೂತನ ಕಾಂಕ್ರೀಟ್ ರಸ್ತೆಯಲ್ಲಿ ಚಲಾಯಿಸಿ, ವಾಹನದ ಕೀಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ.