Wayanad constituency Lok Sabha member Mrs. Priyanka Gandhi visited Kerala State Manandavadi assembly constituency for election campaign, observed the precautionary preparation of her election campaign venue., 08/04/2026

ಕೇರಳ ರಾಜ್ಯ ಮಾನಂದವಾಡಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕಾಗಿ ವಯನಾಡು ಕ್ಷೇತ್ರದ ಲೋಕಸಭೆ ಸದಸ್ಯರಾದ ಶ್ರೀಮತಿ ಪ್ರಿಯಾಂಕ ಗಾಂಧಿಯವರು ಆಗಮಿಸುತ್ತಿದ್ದು, ಅವರ ಚುನಾವಣಾ ಪ್ರಚಾರ ಸಭೆ ನಡೆಯುವ ಸ್ಥಳದ ಪೂರ್ವಭಾವಿ ತಯಾರಿಯನ್ನು ವೀಕ್ಷಿಸಲಾಯಿತು