Visited the Left Board of Manandavadi constituency of Kerala State constituency and discussed about the meeting of Wayanad MP Mrs. Priyanka Gandhi who is coming for election campaign, precautionary meeting and election format., 07/04/2026

ಕೇರಳ ರಾಜ್ಯ ಮಾನಂದವಾಡಿ ವಿಧಾನ ಸಭಾ ಕ್ಷೇತ್ರದ ಎಡವಕ ಮಂಡಳಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿರುವ ವಯನಾಡು ಸಂಸದೆ ಶ್ರೀಮತಿ ಪ್ರಿಯಾಂಕ ಗಾಂಧಿಯವರ ಭೇಟಿ ಸಂಬಂಧ, ಪೂರ್ವಭಾವಿ ಸಭೆ ಹಾಗೂ ಚುನಾವಣೆಯ ರೂಪುರೇಷೆ ಬಗ್ಗೆ ಚರ್ಚಿಸಿದ ಸಂದರ್ಭ