Warm wishes to the first President of India, Dr. Rajendra Prasad, on his birthday and National Lawyers Day, 03/12/2024

ಭಾರತದ ಪ್ರಥಮ ರಾಷ್ಟ್ರಪತಿಗಳಾದ
 
ಡಾ. ರಾಜೇಂದ್ರ ಪ್ರಸಾದ್ ರವರ ಜನ್ಮದಿನ ಹಾಗೂ ರಾಷ್ಟ್ರೀಯ ವಕೀಲರ ದಿನದ ಹಾರ್ದಿಕ ಶುಭಾಶಯಗಳು.
 
 
img
 

Let's work towards creating awareness for the AIDS free society, 01/12/2024

ಏಡ್ಸ್‌ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಮೂಡಿಸುವತ್ತ ಕಾರ್ಯ ಪ್ರವೃತ್ತರಾಗೋಣ.
 
 
img
 

An occasion to meet and receive blessings from Sri Nirmalananda Swamiji, the head of Sri Adichunchanagiri Mahasamsthan in Bangalore, 01/12/2024

ಬೆಂಗಳೂರಿನಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಸಂದರ್ಭ. ಈ ಸಂದರ್ಭದಲ್ಲಿ ಪೂಜನೀಯ ಸ್ವಾಮೀಜಿಯವರೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನಿತರ ಹಲವು ಮುಖ್ಯ ವಿಷಯಗಳ ಕುರಿತು ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
 
 
img
 

Inauguration of the new building of Gonikoppa Fire Station, 30/11/2024

ಗೋಣಿಕೊಪ್ಪ ಅಗ್ನಿ ಶಾಮಕ ಠಾಣೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಶುಭ ಕೋರಲಾಯಿತು.
 
 
img
 

Kodagu District In-charge Minister participated in the district-level quarterly progress review meeting of Karnataka Development Programmes, 30/11/2024

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ ಡಿ ಪಿ) ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
 
 
img