During the inauguration of record 9 road development works conducted in Ward #9 of Vidya Nagar, Subhash Nagar, Silva Nagar, Virajpet Municipality., 10/04/2026

ವಿರಾಜಪೇಟೆ ಪುರಸಭೆ ವ್ಯಾಪ್ತಿಯ ವರ್ಡ್ #9ರ ವಿದ್ಯಾ ನಗರ, ಸುಭಾಷ್ ನಗರ, ಸಿಲ್ವ ನಗರದಲ್ಲಿ ಕೈಗೊಂಡ ದಾಖಲೆ 9 ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರೆವೇರಿಸಿದ ಸಂದರ್ಭ.