Tributes to Babasaheb Ambedkar on his Mahaparinirvana Day, 06/12/2024

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಹಾಪರಿನಿರ್ವಾಣ ದಿನದ ಗೌರವಪೂರ್ವಕ ನಮನಗಳು.
 
 
img
 

The Premier League Season 8 cricket tournament organized at the GMP Ground in Gonikoppa was attended and well-wishes were expressed, 06/12/2024

ಗೋಣಿಕೊಪ್ಪದ ಜಿ.ಎಂ.ಪಿ. ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಿಮಿಯರ್ ಲೀಗ್ ಸೀಸನ್ 8 ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗಿಯಾಗಿ ಶುಭ ಕೋರಲಾಯಿತು.
 
 
img
 

A press conference was held with Ministers Dr. G Parameshwar and Shri Priyanka Kharge against the ED's action in the Mooda case, 04/12/2024

ಮೂಡಾ ಪ್ರಕರಣದಲ್ಲಿ ಇ ಡಿ ನಡೆ ವಿರುದ್ಧ ಸಚಿವರಾದ ಡಾ.ಜಿ ಪರಮೇಶ್ವರ್,ಶ್ರೀ ಪ್ರಿಯಾಂಕ ಖರ್ಗೆ ರವರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಲಾಯಿತು.
 
 
img
 

During participation in National Lawyers Day celebrations organized by Madikeri Bar Association, 03/12/2024

ಮಡಿಕೇರಿಯ ಬಾರ್ ಅಸೋಸಿಯೆಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಕೀಲ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
 
 
img
 

Coffee Board members and officers of Mysore attended the meeting, 03/12/2024

ಮೈಸೂರಿನ ಕಾಫಿ ಬೋರ್ಡ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಪಾಲ್ಗೊಂಡು ರೈತರಿಗೆ ಬೋರ್ಡ್ ವತಿಯಿಂದ ಮಾಡಬೇಕಾಗಿರುವ ಸೌಲತ್ತುಗಳ ಹಾಗೂ ಅನುಕೂಲಗಳ ಬಗ್ಗೆ ವಿವರವಾಗಿ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.
 
 
img