Development work of bypass road was inaugurated today in Gonikoppa city, 24/03/2025
ಗೋಣಿಕೊಪ್ಪ ನಗರದಲ್ಲಿ ಬೈಪಾಸ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.

A occasion of performing the groundbreaking ceremony for the development of the link road passing through Hosur near the juice factory in Gonikoppal, 24/03/2025
ಗೋಣಿಕೊಪ್ಪದಲ್ಲಿರುವ ಜ್ಯೂಸ್ ಫ್ಯಾಕ್ಟರಿ ಬಳಿಯಿಂದ ಹೊಸೂರಿಗೆ ಹಾದುಹೋಗುವ ಲಿಂಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಶುಭ ಸಂದರ್ಭ.

The moment I met the CM of Tamil Nadu Hon. Shri M. K. Stalin at the Fair Delimitation Meeting held in Chennai today, 22/03/2025
ಇಂದು ಚೆನ್ನೈನಲ್ಲಿ ನಡೆದ ಫೇರ್ ಡಿಲಿಮಿಟೇಶನ್ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ M. K. Stalin ಅವರನ್ನು ಭೇಟಿಯಾದ ಸಂದರ್ಭ

Participated with Hon. Dpty CM Shri D K Shivakumar in the "Fair Delimitation" meeting held in Chennai led by Tamil Nadu CM Hon. Shri Stalin, 22/03/2025
ತಮಿಳುನಾಡಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸ್ಟಾಲಿನ್ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿ ನಡೆದ " ಫೇರ್ ಡಿಲಿಮಿಟೇಶನ್ "ಸಭೆಯಲ್ಲಿ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ಜೊತೆ ಭಾಗವಹಿಸಿದೆ.

World water day - Come let us all pledge together to conserve water, 22/03/2025
ವಿಶ್ವ ಜಲ ದಿನ
ಬನ್ನಿ ನಾವೆಲ್ಲರೂ ಒಟ್ಟಾಗಿ ಜಲ ಸಂರಕ್ಷಿಸುವಂತೆ ಶಪಥ ಮಾಡೋಣ.
ಬನ್ನಿ ನಾವೆಲ್ಲರೂ ಒಟ್ಟಾಗಿ ಜಲ ಸಂರಕ್ಷಿಸುವಂತೆ ಶಪಥ ಮಾಡೋಣ.
