Participated in the anniversary of Sri Pannangalathamma Temple in Kadanur and Arameri of Virajpet Taluk and prayed for the betterment of the state., 14/04/2026
ವಿರಾಜಪೇಟೆ ತಾಲೂಕಿನ ಕದನೂರು ಹಾಗೂ ಅರಮೇರಿಯಲ್ಲಿರುವ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ.