Participated in renovation work of Sri Gopal Krishna Temple, 28/11/2024
ಮದೆ ಗ್ರಾಮ ಪಂಚಾಯತಿಯ ಅವಂದೂರು ಗೆ ಭೇಟಿ ನೀಡಿ, ಶ್ರೀ ಗೋಪಾಲ ಕೃಷ್ಣ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯಲ್ಲಿ ಭಾಗವಹಿಸಿ, ಶ್ರೀ ದೇವರಿಗೆ ಪೂಜೆ ಸಲ್ಲಿಸಿ, ಗ್ರಾಮಸ್ಥರೊಂದಿಗೆ ಅಭಿವೃದ್ಧಿ ಕಾರ್ಯಕ್ರಮ ಕುರಿತು ಚರ್ಚಿಸಿದೆ.

Inauguration of newly constructed electricity converter unit at Bhagavati Layout, Ponnampete Taluk, Ponnampete Taluk, 27/11/2024
ಪೊನ್ನಂಪೇಟೆ ತಾಲ್ಲೂಕು, ಪೊನ್ನಂಪೇಟೆಯ ಭಗವತಿ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ವಿದ್ಯುತ್ ಪರಿವರ್ತಕ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಲಾಯಿತು.

Guddali pooja was conducted on a long demanded well equipped road by Cheniwad Begur people of Hudikeri village panchayat of Ponnampete taluk, 27/11/2024
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿಯ ಚೇನಿವಾಡ ಬೇಗೂರು ಜನತೆಯ ಹಲವು ಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

New road works were inaugurated at Vidyanagar and Vijaya Nagar 3rd phase of Virajpet, 27/11/2024
ವಿರಾಜಪೇಟೆಯ ವಿದ್ಯಾನಗರ ಮತ್ತು ವಿಜಯ ನಗರ 3ನೇ ಹಂತ ವ್ಯಾಪ್ತಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

New road works were conducted and inaugurated from Siddapura to Virajapet and Perambadi junction to Makutta, 27/11/2024
ಸಿದ್ದಾಪುರದಿಂದ ವಿರಾಜಪೇಟೆ ಮತ್ತು ಪೆರಂಬಾಡಿ ಜಂಕ್ಷನ್ ನಿಂದ ಮಾಕುಟ್ಟ ಮಾರ್ಗದಲ್ಲಿ ನೂತನ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
