The sports festival started in Kakkabe, 13/05/2024

ಕಕ್ಕಬೆಯಲ್ಲಿ ಆರಂಭವಾದ ಮೇದ ಜನಾಂಗದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಕೋರಲಾಯಿತು.
 
 
 

Happy world mothers day to all mothers, 12/05/2024

ಸಮಸ್ತ ಮಾತೆಯರಿಗೆ ವಿಶ್ವ ತಾಯಂದಿರ ದಿನದ ಶುಭಾಶಯಗಳು.
 
 
img
 

Visited the temple of Kadodi Vishnu Murthy (Chamundi) to seek divine blessings on an auspicious occasion, 11/05/2024

ಕಡೋಡಿ ವಿಷ್ಣು ಮೂರ್ತಿ( ಚಾಮುಂಡಿ) ದೈವ ಸನ್ನಿಧಿಗೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ.
 
 
 

My heartfelt congratulations to her parents and her teachers, ankita Basappa, a student of Mudhol Government School, Bagalkot for securing first position in the SSLC examination, 10/05/2024

ಬಾಗಲಕೋಟೆಯ ಮುಧೋಳದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದು ಅವರಿಗೆ, ಆಕೆಯ ಪೊಷಕರಿಗೆ ಹಾಗು ಆಕೆಯ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.
 
 
img
 

Happy Akshaya Tritiya day to all the people of the state, 10/05/2024

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ದಿನದ ಹಾರ್ದಿಕ ಶುಭಾಶಯಗಳು.
 
 
img