Happy Varamahalakshmi to all the people of the state, 16/08/2024
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
Participated in various programs in the constituency on the occasion of Independence Day, 15/08/2024
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.
A prominent leader of the Indian National Congress Party and former Chief Minister Shri S. Nijalingappa, 08/08/2024
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೇರು ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಈ ದಿನ ಸ್ಮರಿಸೋಣ.
Tribute to the freedom fighters who were martyred in the movement of Quit India against the British on this holy day, 08/08/2024
ಬ್ರಿಟಿಷರ ವಿರುದ್ಧದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿಗಳಿಗೆ ಈ ಪವಿತ್ರ ದಿನದಂದು ಗೌರವ ನಮನಗಳು.
Our congratulations to our inspiring athlete who has reached the final, 07/08/2024
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಫೈನಲ್ ತಲುಪಿ ದುರದೃಷ್ಟವಶಾತ್ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾದ ನಮ್ಮ ದೇಶದ ಸ್ಫೂರ್ತಿಯ ಕ್ರೀಡಾಪಟುಗೆ ತಮ್ಮ ಈವರೆಗಿನ ಸಾಧನೆಗಾಗಿ ನಮ್ಮ ಅಭಿನಂದನೆಗಳು... ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ನನ್ನ ಹಾರೈಕೆ.