My heartfelt congratulations to her parents and her teachers, ankita Basappa, a student of Mudhol Government School, Bagalkot for securing first position in the SSLC examination, 10/05/2024
ಬಾಗಲಕೋಟೆಯ ಮುಧೋಳದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದು ಅವರಿಗೆ, ಆಕೆಯ ಪೊಷಕರಿಗೆ ಹಾಗು ಆಕೆಯ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.
