Participated in the concluding ceremony of the De-addiction Camp organized in Gonikoppal and called for collective efforts towards building a healthier society, 23/12/2024
ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸ್ವಾಸ್ಥ್ಯ ಸಮಾಜದ ಬೆಳವಣಿಗೆಗೆ ಒಂದಾಗೋಣ ಎಂದು ಕರೆ ನೀಡಿದೆ.

Participation in the Distribution Program of Desks and Benches to Government Schools Organized by Shri Kshetra Dharmasthala at Gonikopalu High School, 23/12/2024
ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಸರ್ಕಾರಿ ಶಾಲೆಗಳಿಗೆ ನೀಡುತ್ತಿರುವ ಡೆಸ್ಕ್ ಹಾಗೂ ಬೆಂಚ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.

Participated in the inauguration program of the new building of Hathur Grama Panchayat and wished good luck, 23/12/2024
ಹಾತೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


Participated in the cleanliness drive organized by Virajpet Municipal Office at Malethirike hills of Virajpet taluk, 23/12/2024
ವಿರಾಜಪೇಟೆ ತಾಲೂಕು ಮಲೆತಿರಿಕೆ ಬೆಟ್ಟದಲ್ಲಿ ವಿರಾಜಪೇಟೆ ಪುರಸಭೆ ಕಾರ್ಯಾಲಯ ವತಿಯಿಂದ ಆಯೋಜನೆಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲಾಯಿತು.

Happy National Farmers Day to all the farmer friends, 23/12/2024
ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
