A S Ponnanna
ಆನೆ ದಾಳಿಯಿಂದ ಮೃತಪಟ್ಟ ಪೊನ್ನಂಪೇಟೆ ತಾಲೂಕಿನ ರತು ಕಾಯಿಮನೆ ಕುಟುಂಬದವರಿಗೆ, ಸರಕಾರ ನೀಡುವ ಪರಿಹಾರ ಮೊತ್ತ ₹ 20 ಲಕ್ಷಗಳ ಉಳಿಕೆ ಮೊತ್ತ ₹ 15 ಲಕ್ಷದ ಚೆಕ್ ಹಸ್ತಾಂತರಿಸಿದ ಸಂದರ್ಭ