Inaugurated the newly constructed entrance corridor of the historic Padi Shri Igguthappa Temple and sought the blessings of the deity, 25/12/2024
ಇತಿಹಾಸ ಪ್ರಸಿದ್ಧ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ನೂತನ ಪ್ರವೇಶ ಕಾರಿಡಾರ್ ಉದ್ಘಾಟನೆಯನ್ನು ನೆರವೇರಿಸಿ ಸ್ವಾಮಿಯ ಆಶೀರ್ವಾದವನ್ನು ಕೋರಿದೆ.

Inaugurated the newly constructed office building of the Taluk Scheduled Class Welfare Officer, Virajpet, 24/12/2024
ಪೊನ್ನಂಪೇಟೆ ತಾಲ್ಲೂಕು ತಿತಿಮತಿಯಲ್ಲಿ ನಿರ್ಮಿಸಿರುವ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ,ವಿರಾಜಪೇಟೆ ರವರ ಕಛೇರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಿದೆ.

Today, at Maharshi Valmiki Tribal Residential School (Kothuru) in Bommaraddu, solar lamps were distributed under the SGEP program by the Education Foundation and Technology. Track pants, sweaters, and uniforms were also distributed to the school children, 24/12/2024
ಇಂದು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ (ಕೋತೂರು) ಬೊಮ್ಮಾಡುವಿನಲ್ಲಿ ಶಿಕ್ಷಣ ಪೌಂಡೇಶನ್ ಮತ್ತು ಟೆಕ್ನಾಲಜಿ ವತಿಯಿಂದ SGEP ಕಾರ್ಯಕ್ರಮ ದಡಿಯಲ್ಲಿ ಸೋಲಾರ್ ಲ್ಯಾಂಪ್ ವಿತರಣೆಯ ಮತ್ತು ಶಾಲಾ ಮಕ್ಕಳಿಗೆ ಟ್ರ್ಯಾಕ್ ಪ್ಯಾಂಟ್, ಸ್ವೇಟರ್, ಸಮವಸ್ತ್ರಗಳನ್ನು ವಿತರಿಸಲಾಯಿತು.

Visited Koyanadu School today, and later inaugurated the Koyanadu Bailu Road. Additionally, the construction work for Sampaje Duggala Road was initiated, 24/12/2024
ಇಂದು ಕೊಯಿನಾಡು ಶಾಲೆಗೆ ಭೇಟಿ ನೀಡಿ ನಂತರ ಕೊಯಿನಾಡು ಬೈಲು ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿ ಸಂಪಾಜೆ ದುಗ್ಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.


Various works were inaugurated today in Chembu village, 24/12/2024
ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು.
