Former Prime Minister Dr. Manmohan Singh passed away, and a tribute program was organized in Belagavi, where floral respects were paid in his honor, 27/12/2024
ಮಾಜಿ ಪ್ರಧಾನ ಮಂತ್ರಿಗಳಾದ ಡಾ|| ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.

Participated in the Kodava Samaja's Golden Jubilee celebration, "Ponnnamme," in Somwarpet and extended best wishes to the community members, 26/12/2024
ಸೋಮವಾರಪೇಟೆ ಕೊಡವ ಸಮಾಜದ ಸ್ವರ್ಣ ಮಹೋತ್ಸವ ಕಾರ್ಯಕ್ರಮ " ಪೊನ್ನ್'ನಮ್ಮೆ "ಯಲ್ಲಿ ಭಾಗವಹಿಸಿ ಸಮಾಜದ ಬಾಂಧವರಿಗೆ ಶುಭ ಕೋರಲಾಯಿತು.

Happy Christmas to all the people of the state, 25/12/2024
ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

Participated in the road and hospital inauguration event in K. Peraje and extended best wishes during the occasion, 25/12/2024
ಕೆ. ಪೆರಾಜೆಯಲ್ಲಿ ರಸ್ತೆ ಮತ್ತು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

On the occasion of Christmas, visited the Church in Virajpet today upon the invitation of Christian religious leaders and extended festive greetings, 25/12/2024
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಂದು, ಕ್ರೈಸ್ತ ಧರ್ಮ ಗುರುಗಳ ಆಮಂತ್ರಣ ಮೇರೆಗೆ ವಿರಾಜಪೇಟೆಯ ಸಂತ ಅನ್ನಮ್ಮನ ಚರ್ಚ್ ಗೆ ಭೇಟಿ ನೀಡಿ ಶುಭ ಕೋರಿದೆ.
