Congratulations to all the students who passed the SSLC exam! Your hard work and perseverance have paid off. Your achievement is unique. May your future be bright. Similarly, those who got opposite results, don't pay attention. Don't lose confidence. It's, 23/04/2026
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು! ನಿಮ್ಮ ಕಠಿಣ ಪರಿಶ್ರಮ ಮತ್ತು ಛಲಕ್ಕೆ ಯಶಸ್ಸು ಸಿಕ್ಕಿದೆ. ನಿಮ್ಮ ಸಾಧನೆ ಅನನ್ಯ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ.
ಹಾಗೆಯೇ ವ್ಯತಿರಿಕ್ತ ಪಲಿತಾಂಶ ಬಂದವರು ದೃತಿಗೆಡಬೇಡಿ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇದು ಜೀವನದ ಒಂದು ಹಂತ ಮಾತ್ರ. ನಿಮ್ಮ ಮುಂದಿನ ದಾರಿ ಇನ್ನೂ ಸುಗಮವಾಗಿರಲಿ ಎಂದು ಹಾರೈಸುತ್ತೇನೆ.
