Presented many topics in the International Issue on energy, artificial intelligence and energy systems digitalization and various topics. Attorney General of India in this program Dr. R. Venkataramani, Chief Justice of Kerala High Court Hon. Soumen Sen, P, 23/04/2026
ಶಕ್ತಿ, ಕೃತಕ ಬುದ್ಧಿಮತ್ತೆ ಮತ್ತು ಶಕ್ತಿ ವ್ಯವಸ್ಥೆಗಳ ಡಿಜಿಟಲೀಕರಣ ಹಾಗೂ ವಿವಿಧ ವಿಷಯಗಳ ಕುರಿತು ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಲವು ವಿಷಯವನ್ನು ಮಂಡಿಸಿದೆ.
ಈ ಕಾರ್ಯಕ್ರಮದಲ್ಲಿ ಭಾರತದ ಅಟಾರ್ನಿ ಜನರಲ್ ಡಾ. ಆರ್. ವೆಂಕಟರಮಣಿ, ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೌರವಾನ್ವಿತ ಸೌಮೆನ್ ಸೇನ್, ಶ್ರೀಲಂಕಾ ಮೇಲ್ಮನವಿ ನ್ಯಾಯಾಲಯದ ಅಧ್ಯಕ್ಷರಾದ ಗೌರವಾನ್ವಿತ ರೋಹಂತ ಅಬೇಸೂರ್ಯ ಪಿಸಿ, ರಾಜಸ್ಥಾನ ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿ ಡಾ. ಪುಷ್ಪೇಂದ್ರ ಸಿಂಗ್ ಭಾಟಿ, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಸೂರಜ್ ಗೋವಿಂದ ರಾಜ್, ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಗೌರವಾನ್ವಿತ ಸೌರಭ್ ಬ್ಯಾನರ್ಜಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
