Kodava Hockey Academy President Pandanda Bopanna's house warming ceremony, along with Honorable Revenue Minister of Karnataka State Solid Government Shri Krishna Bairegowda couple participated and wished good luck., 20/04/2026
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಾಂಡ ಬೋಪಣ್ಣ ರವರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಘನ ಸರಕಾರದ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ದಂಪತಿಗಳೊಂದಿಗೆ ಭಾಗವಹಿಸಿ ಶುಭ ಕೋರಿದೆ.
