A salute to all the courageous soldiers who lost their lives in pulwama attack, 14/02/2025
ಕರಾಳ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ನಮನಗಳು.

After visiting the Srirameshwara Temple in Irpu village of Ponnampet taluk, the repair work of the bridge near the temple was launched., 13/02/2025
ಪೊನ್ನಂಪೇಟೆ ತಾಲೂಕಿನ ಇರ್ಪು ಗ್ರಾಮದ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ದೇವಸ್ಥಾನದ ಬಳಿ ಇರುವ ಸೇತುವೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಯಿತು.

The historic Sri Pal Par Chamundeshwari Vishnu Murthy Temple in the Chepudikoli area of Ponnampet taluk was visited and the blessings of the god were sought, 13/02/2025
ಪೊನ್ನಂಪೇಟೆ ತಾಲೂಕು ಬೀರುಗ ಚೆಪುಡಿಕೊಲಿ ಭಾಗದ ಇತಿಹಾಸ ಪ್ರಸಿದ್ಧ ಶ್ರೀ ಪಲ್ ಪರ್ ಚಾಮುಂಡೇಶ್ವರಿ ವಿಷ್ಣು ಮೂರ್ತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದೆ ಹಾಗೆಯೇ ದೇವಾಲಯಕ್ಕೆ ಹೋಗುವ ರಸ್ತೆಯ ಆಭಿವೃದ್ದಿಗೆ ಸ್ಥಳ ವೀಕ್ಷಣೆ ಮಾಡಿದೆ.

The kudali puja for the construction of a foot bridge, 13/02/2025
ಪೊನ್ನಂಪೇಟೆ ತಾಲೂಕು ಬಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿಯಾರ ಗಿರೀಶ್ ಕುಟುಂಬಸ್ಥರ ಮನೆಗೆ ಹೋಗುವ ತೋಡಿಗೆ ಕಾಲು ಸೇತುವೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.

A review was conducted to find a suitable location for the construction of the Taluk Hospital, 13/02/2025
ನೂತನ ತಾಲೂಕು ಮಾನ್ಯತೆ ಪಡೆದಿರುವ ಪೊನ್ನಂಪೇಟೆಗೆ ಮಂಜೂರಾಗಿರುವ ತಾಲೂಕು ಆಸ್ಪತ್ರೆಯ ನಿರ್ಮಾಣಕ್ಕೆ ಸೂಕ್ತ ಸ್ಥಳಕ್ಕಾಗಿ ಪರಿಶೀಲನೆ ನಡೆಸಲಾಯಿತು.
