Virajpet Taluk Siddapur area five star young man Sangha (R) participated and wished good luck in the Coorg Champions League 2026 cricket tournament., 19/05/2026

ವಿರಾಜಪೇಟೆ ತಾಲೂಕು ಸಿದ್ದಾಪುರ ಭಾಗದ ಫೈವ್ ಸ್ಟಾರ್ ಯುವಕ ಸಂಘ(ರಿ) ಇವರು ಆಯೋಜಿಸಿರುವ ಕೂರ್ಗ್ ಚಾಂಪಿಯನ್ಸ್ ಲೀಗ್ 2026ರ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಿದೆ.