Inspected shops, damaged in recent fire accident in Kadanga area of Virajpet assembly constituency. Locals have been informed in this case that they should check about providing appropriate compensation., 18/05/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಡಂಗ ಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಗಡದಲ್ಲಿ ಹಾನಿಗೀಡಾದ, ಅಂಗಡಿ ಮಳಿಗೆಗಳನ್ನು ಪರಿಶೀಲಿಸಿದೆ. ಸ್ಥಳೀಯರಿಂದ ಅವಘಡಕ್ಕೆ ಕಾರಣ ತಿಳಿದುಕೊಂಡು, ಸೂಕ್ತ ಪರಿಹಾರ ನೀಡುವ ಕುರಿತಾಗಿ ಪರಿಶೀಲಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದೆ.
