A special meeting was held with revenue department officers at Virajpet taluk office, 16/02/2025

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.
 
img
 

During the inauguration of Kasavilevari unit constructed in Podwad of Nariandada Grama Panchayat, Virajpet Taluk, 15/02/2025

ವಿರಾಜಪೇಟೆ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿಯ ಪೊದವಾಡ ದಲ್ಲಿ ನಿರ್ಮಾಣವಾಗಿರುವ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭ.
 
img
 

Guddali pooja was conducted for foot bridge work in gold colony near Nittur village panchayat, Ponnampet taluk, 14/02/2025

ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನರ ಕಾಲೋನಿಯಲ್ಲಿನ ಕಾಲು ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
 
img
 

Our tributes to Kengal Hanumanthaiah, the first elected CM of Mysore (Karnataka) State and the builder of Vidhana Soudha, the powerhouse of the state, on his birth anniversary, 14/02/2025

ಮೈಸೂರು (ಕರ್ನಾಟಕ) ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿಗಳು,ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ನಮ್ಮ ಗೌರವ ನಮನಗಳು.
 
img
 

The auspicious occasion of Guddali Pooja for the re-construction of the bridge crossing the Srimangala-Nalkeri road in Ponnampet taluk, 14/02/2025

ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ-ನಾಲ್ಕೇರಿ ರಸ್ತೆ ಹಾದು ಹೋಗುವ ರಸ್ತೆಗೆ ಅಡ್ಡ ಸೇತುವೆಯ ಮರು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ಶುಭ ಸಂದರ್ಭ.
 
img