Participated in the annual festival program of Pattamada Ain house in Cherambane, Madikeri taluk and wished him well., 20/05/2026

ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿರುವ, ಪಟ್ಟಮಾಡ ಐನ್ ಮನೆ ವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ.