Devotional tributes to the walking god, Karnataka Ratna, Padma Bhushan, Paramapujya Dr. Shri Shri Shri Shivakumara Swamiji. Heartfelt respects on his birth anniversary, 01/04/2025
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.

It was an auspicious occasion to visit the Sri Vishnu Durgi Murti Temple located in Shivakeri, Virajpet Assembly constituency, and seek God's blessings, 31/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಿವಕೇರಿಯಲ್ಲಿ ಇರುವ ಶ್ರೀ ವಿಷ್ಣು ದುರ್ಗಿ ಮೂರ್ತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ.

My deepest respects to the proud and heroic son of Kodagu, respected and exemplary to all of us, Padma Bhushan recipient General K.S. Thimmaiah, on his birth anniversary, 31/03/2025
ಕೊಡಗಿನ ಹೆಮ್ಮೆಯ ವೀರ ಪುತ್ರ, ನಮ್ಮೆಲ್ಲರಿಗೂ ಪೂಜ್ಯನೀಯ ಹಾಗೂ ಆದರ್ಶಪ್ರಾಯರಾದ, ಪದ್ಮಭೂಷಣ ಜನರಲ್ ಕೆ.ಎಸ್ ತಿಮ್ಮಯ್ಯ ರವರನ್ನು ಅವರ ಜನ್ಮದಿನದಂದು ಸ್ಮರಿಸುತ್ತಾ ಅವರಿಗೆ ನನ್ನ ಶತಕೋಟಿ ನಮನಗಳು.

Happy Ramadan to all the Muslim brothers of the state, 31/03/2025
ನಾಡಿನ ಸಮಸ್ತ ಮುಸಲ್ಮಾನ್ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

Visited Nehru Nagar in the Virajpet Municipality area to inspect and resolve issues related to the installation of wastewater pipes, 30/03/2025
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ತ್ಯಾಜ್ಯ ನೀರಿನ ಪೈಪ್ ಅಳವಡಿಕೆ ಸಂಬಂಧ ಉಂಟಾದ ಗೊಂದಲ ನಿವಾರಿಸುವ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
