New KPCC President Mr. B.K. Hariprasad, will officially take oath on 21st of this month, attended the preliminary meeting held at KPCC Bharat Jodo Hall, Bangalore today in preparation for the ceremony., 13/06/2026
ನೂತನ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ ಹರಿಪ್ರಸಾದ್ ರವರು, ಇದೇ ತಿಂಗಳ ದಿನಾಂಕ 21ರಂದು ಅಧಿಕೃತವಾಗಿ ಪದಗ್ರಹಣ ಮಾಡಲಿದ್ದು, ಈ ಸಮಾರಂಭದ ತಯಾರಿಗಾಗಿ ಇಂದು ಬೆಂಗಳೂರಿನಲ್ಲಿರುವ, ಕೆಪಿಸಿಸಿ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿದೆ.
