While visiting the temple with locals at Kaggodlu Hokadu village of Madikeri taluk, 09/07/2025
ಮಡಿಕೇರಿ ತಾಲೂಕು ಕಗ್ಗೋಡ್ಲು ಹೂಕಾಡು ಗ್ರಾಮದಲ್ಲಿ ಸ್ಥಳೀಯರ ಜೊತೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ.

Pradeep H, who died recently due to electric accident in Hulithala village of Madikeri taluk, Virajpet assembly constituency. Visited Pradeep's house and consoled the family., 09/07/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಡಿಕೇರಿ ತಾಲೂಕು ಹುಲಿತಾಳ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ ಯುವಕ ಪ್ರದೀಪ್ ಹೆಚ್.ಪಿ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಲಾಯಿತು.

Various newly constructed roads were inaugurated in the Mekeri Grama Panchayat of Napoklu block of Virajpet assembly constituency, 09/07/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಪೋಕ್ಲು ಬ್ಲಾಕಿನ ಮೇಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವಿಧ ರಸ್ತೆಗಳನ್ನು ಲೋಕಾರ್ಪಣೆ ಮಾಡಲಾಯಿತು.

Various road works were inaugurated at Hakatur village of Madikeri Taluk Napoklu block of Virajpet assembly constituency, 09/07/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ವ್ಯಾಪ್ತಿಯ ಹಾಕತ್ತೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಯನ್ನು ನೆರೆವೇರಿಸಲಾಯಿತು

Bhoomi Pooja was conducted today for a clean drinking water unit near the peaceful theater of ward one of Virajpet city, 08/07/2025
ವಿರಾಜಪೇಟೆ ನಗರದ ಒಂದನೇ ವಾರ್ಡಿನ ಶಾಂತ ಚಿತ್ರಮಂದಿರ ಬಳಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
