Participated as chief guest and award president of Kodagu district working journalists association annual award distribution program at Madikeri Press Hall. Journalists lead their lives facing many challenges in their career lives. Talking about the requi, 14/06/2026
ಮಡಿಕೇರಿಯ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯಅತಿಥಿ ಹಾಗೂ ಪ್ರಶಸ್ತಿ ಪ್ರಧಾನಕಾರರಾಗಿ ಭಾಗವಹಿಸಲಾಯಿತು.
ಪತ್ರಕರ್ತರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾ ಜೀವನ ನಡೆಸುತ್ತಾರೆ. ಇಂದಿನ ದಿನಗಳಲ್ಲಿ ನೈಜ ಪತ್ರಿಕೋದ್ಯಮದ ಅವಶ್ಯಕತೆಗಳ ಬಗ್ಗೆ ಹೇಳುತ್ತಾ, ಕನ್ನಡ ಪತ್ರಕರ್ತರಿಗೆ ಯಶಸ್ಸು ದೊರಕುವುದರೊಂದಿಗೆ ಶುಭವಾಗಲಿ ಎಂದು ಹಾರೈಸಿದೆ.
