Land pooja and barrier electric converters were inaugurated to various roads in Virajpet Taluk Ammathi Grama Panchayat area of Virajpet assembly constituency. Later, good luck was wished for the holy salat program in this area, 10/11/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳಿಗೆ ಭೂಮಿ ಪೂಜೆ ಹಾಗೂ ತಡೆಗೋಡೆ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಇದೆ ಭಾಗದಲ್ಲಿ ನಡೆಯುವ ಪವಿತ್ರ ಸಲಾತ್ ಕಾರ್ಯಕ್ರಮಕ್ಕೆ ಶುಭ ಕೋರಲಾಯಿತು.


While participating in the program organized by the Christian Association of South Kodagu, 10/11/2025

ದಕ್ಷಿಣ ಕೊಡಗಿನ ಕ್ರಿಶ್ಚಿಯನ್ ಅಸೋಸ್ಸಿಯೇಷನ್ ರವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದರ್ಭ.


During the annual meeting and Ottorme meeting organized by Iri Samaja Aremeri of Virajpet assembly constituency, 10/11/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಐರಿ ಸಮಾಜ ಅರೆಮೇರಿ ಇವರು ಆಯೋಜಿಸಿದ ವಾರ್ಷಿಕ ಮಹಾಸಭೆ ಹಾಗೂ ಒತ್ತೊರ್ಮೆ ಕೂಟ ಬೊಡಿ ನಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.


Participated in the unveiling of new Hyundai Venue car, organized at Advaith Hyundai Showroom Gonikoppa and wished good luck, 10/11/2025

ಅದ್ವೈತ್ ಹುಂಡೈ ಶೋರೂಮ್ ಗೋಣಿಕೊಪ್ಪದಲ್ಲಿ ಆಯೋಜನೆಗೊಂಡ, ಹೊಸ ಹುಂಡೈ ವೆನ್ಯೂ ಕಾರ್ ಅನಾವರಣದ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


The occasion of participating and wishing good luck in the boys and girls under the age of 14 and 17 of Madikeri taluk at KPS high school grounds in Cheriyaparambu, Madikeri taluk, 10/11/2025

ಮಡಿಕೇರಿ ತಾಲೂಕು ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿರುವ ಕೆಪಿಎಸ್ ಪ್ರೌಢಶಾಲಾ ಮೈದಾನದಲ್ಲಿ ಮಡಿಕೇರಿ ತಾಲೂಕು ಮಟ್ಟದ 14 ಮತ್ತು 17 ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.