On the occasion of participating in the state level 14 and 17 boys/girls football tournament at Ammathi High School ground, Virajpet taluk, 09/11/2025

ವಿರಾಜಪೇಟೆ ತಾಲೂಕು ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ರಾಜ್ಯಮಟ್ಟದ 14 ಹಾಗೂ 17 ವಯೋಮಿತಿಯ ಬಾಲಕ/ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


On the occasion of land pooja and inauguration for various works of Nariandada village panchayat area of Madikeri taluk, 08/11/2025

ಮಡಿಕೇರಿ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರೆವೇರಿಸಿದ ಸಂದರ್ಭ.


Devotional salutations on the occasion of Sant Poet Kanakadasa's Jayanti., 08/11/2025

ಸಂತಕವಿ ಕನಕದಾಸರ ಜಯಂತಿಯಂದು ಭಕ್ತಿ ಪೂರ್ವಕ ಪ್ರಣಾಮಗಳು.


"Participated in the Kokeri League Cricket Tournament organized at Cheyandane Primary School Grounds, Madikeri Taluk. The tournament witnessed enthusiastic participation and highlighted the importance of promoting sports and teamwork within the community., 07/11/2025

ಮಡಿಕೇರಿ ತಾಲೂಕು ಚೆಯ್ಯಂಡಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕೋಕೇರಿ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


"A Bhoomi Pooja ceremony was conducted for the construction of the new Prajasoudha building in Ponnampete Taluk, in the esteemed presence of Hon’ble Revenue Minister Shri Krishna Byre Gowda. The event marked the auspicious beginning of this important infr, 07/11/2025

ಪೊನ್ನಂಪೇಟೆ ತಾಲೂಕಿನ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮದಲ್ಲಿ, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರೊಂದಿಗೆ ಭೂಮಿ ಪೂಜೆ ನೆರೆವೇರಿಸಲಾಯಿತು.