Alemada Family’s Alemada Family Launches Logo for Second Annual Tok Namme Event, 20/07/2026
ಎರಡನೇ ವರ್ಷದ "ತೋಕ್ ನಮ್ಮೆ" ಪ್ರತಿಯೋಗಿತವನ್ನು ಆಯೋಜಿಸುತ್ತಿರುವ Alemada ಕುಟುಂಬಸ್ಥರು, ಈ ಕಾರ್ಯಕ್ರಮದ ಅಧಿಕೃತ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನ ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನೆರವೇರಿಸಲಾಯಿತು.