Kodava Samaj Road Bhoomi Pooja and Indira Nagar Road Inauguration were held in Napoklu area of Madikeri Taluk of Virajpet Legislative Assembly constituency., 16/08/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಕೊಡವ ಸಮಾಜ ರಸ್ತೆ ಭೂಮಿ ಪೂಜೆ ಹಾಗೂ ಇಂದಿರಾ ನಗರದ ರಸ್ತೆ ಉದ್ಘಾಟನೆ ನೆರೆವೇರಿಸಲಾಯಿತು.

 
 
 
 
 
 
 
 
 
 
 
 

Inauguration of newly started LKG and UKG classes by the government in Anganwadi centers of Madikeri Taluk Napoklu, Virajpet assembly constituency., 16/08/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕು ನಾಪೋಕ್ಲುವಿನ ಅಂಗನವಾಡಿ ಕೇಂದ್ರಗಳಲ್ಲಿ ಸರಕಾರ ನೂತನವಾಗಿ ಆರಂಭಿಸಿದ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳ ಉದ್ಘಾಟನೆ ನೆರವೇರಿಸಲಾಯಿತು... 

#ASPonnanna

 
 
 
 
 
 
 
 
 
 
 
 

Equipment was distributed to special spirit children in 2025-26 at Government Model Primary School Virajpet., 16/08/2025

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ವಿರಾಜಪೇಟೆಯಲ್ಲಿ, 2025-26 ನೇ ಸಾಲಿನಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಾಧನ ಸಲಕರಣೆಯನ್ನು ವಿತರಿಸಲಾಯಿತು.. .../div>

 
 
 
 
 
 
 
 
 
 
 
 

8 new routes and 8 new buses inauguration program was held at Virajpet city KSRTC bus stand., 16/08/2025

ವಿರಾಜಪೇಟೆ ನಗರ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ, 8 ಹೊಸ ಮಾರ್ಗಗಳನ್ನು ಹಾಗೂ 8 ಹೊಸ ಬಸ್ ಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. .../div>

 
 
 
 
 
 
 
 
 
 
 

Moment of participation in the 79th Independence Day celebration organized by United Kodava Institute of Ponnampete taluk., 16/08/2025

ಪೊನ್ನಂಪೇಟೆ ತಾಲೂಕಿನ ಯುನೈಟೆಡ್ ಕೊಡವ ಸಂಸ್ಥೆ ವತಿಯಿಂದ ಆಯೋಜಿಸಿದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷಣ.. .../div>