My wife Mrs. Kanchan Ponnanna inaugurated the new shop of Kalamanda Jagat and Jose owned Diamond Interial at Nisarga Junction, Virajapet city., 17/08/2025
ವಿರಾಜಪೇಟೆ ನಗರದ ನಿಸರ್ಗ ಜಂಕ್ಷನ್ ನಲ್ಲಿರುವ, ಕೆಕೆ ಗ್ರೂಪ್ ಬಿಲ್ಡಿಂಗ್ ನಲ್ಲಿರುವ ಕಾಳಮಂಡ ಜಗತ್ ಮತ್ತು ಜೋಸ್ ಮಾಲೀಕತ್ವದ ಡೈಮಂಡ್ ಇಂಟಿರಿಯಲ್ ನೂತನ ಮಳಿಗೆಯನ್ನು ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಉದ್ಘಾಟಿಸಿ ಶುಭ ಕೋರಿದರು..
Participated in Virajpet Nagar Historical Janotsava Committee meeting organized at Ambedkar Bhavan, Virajpet., 17/08/2025
ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ, ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯಲ್ಲಿ ಭಾಗವಹಿಸಲಾಯಿತು.
Participated as chief guests in the district level men and women rope jaggata competition organized by Hindu Malayali Association, Madikeri taluk, Napoklu old taluk, GMP school ground, Virajpet assembly constituency., 17/08/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು, ನಾಪೋಕ್ಲು ಹಳೆ ತಾಲೂಕಿನ, ಜಿಎಂಪಿ ಶಾಲಾ ಮೈದಾನದಲ್ಲಿ, ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಿದ ಜಿಲ್ಲಾಮಟ್ಟದ ಪುರುಷರು ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಾಯಿತು.. .../div>
Inspected the place reserved for sewage waste water in Kedamullur village panchayat of Virajpet assembly constituency and received information from the officials and given several instructions., 17/08/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ, ಕೊಟೋಳಿಯಲ್ಲಿ ಸೀವೇಜ್ ವೇಸ್ಟ್ ವಾಟರ್ ಗೆ ಕಾಯ್ದಿರಿಸಿದ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸೂಚನೆಗಳನ್ನು ನೀಡಲಾಯಿತು....

On the occasion of inauguration of two waste disposal traffic units by the government to the Virajpet assembly constituency, 17/08/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸರಕಾರದಿಂದ ಎರಡು ಮಲತ್ಯಾಜ್ಯ ವಿಲೇವಾರಿ ಸಂಚಾರಿ ಘಟಕಗಳನ್ನು ಲೋಕಾರ್ಪಣೆ ಮಾಡಿದ ಸಂದರ್ಭ .



