A S Ponnanna
ಸಣ್ಣ ನೀರಾವರಿ ಇಲಾಖೆಯ ಮೂಲಕ, ಮಡಿಕೇರಿ ತಾಲೂಕು ಚೆಂಬು ಗ್ರಾಮದ ಆನ್ಯಾಳ ಬಳಿ, ಕೃಷಿ ಜಮೀನಿನ ಸಂರಕ್ಷಣೆಗಾಗಿ ದಬ್ಬಡ್ಕದಿಂದ ಹರಿದು ಬರುವ ಪಯಶ್ವಿನಿ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.