Pipe Network Brings Cauvery Water to Virajpet, 31/07/2026

ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ ಉತ್ತಮ ಹಾಗೂ ನಿರಂತರ ನೀರು ಸರಬರಾಜು ಕೈಗೊಳ್ಳಲು ಮಹತ್ವಾಕಾಂಕ್ಷೆ ಯೋಜನೆ ಪ್ರಗತಿಯಲ್ಲಿರುವುದು. ಬೇತ್ರಿ ಬಳಿಯ ಕಾವೇರಿ ನದಿಯಿಂದ ನೀರನ್ನು ಪೈಪ್ ಮುಖಾಂತರ ಸಾಗಿಸಿ ವಿರಾಜಪೇಟೆಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಟ್ಯಾಂಕ್ ಮುಖಾಂತರ ಜನಸಾಮಾನ್ಯರಿಗೆ ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿ.