Mysore Kodagu Lok Sabha Constituency candidate received the blessings of the Guru of Sri Ganapati Satchidananda Ashram, 25/03/2019
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷಗಳ ಅಭ್ಯರ್ಥಿಯಾದ ಸಿ.ಎಚ್. ವಿಜಯಶಂಕರ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಗುರುಗಳ ಆಶೀರ್ವಾದ ಪಡೆದರು.. ಕೊಡಗು ಕಾಂಗ್ರೆಸ್

Kodagu Congress, 24/03/2019
ಕೊಡಗು ಕಾಂಗ್ರೆಸ್..

Siddaramaiah who arrived in Mysore today held talks with party leaders in the wake of Lok Sabha elections., 24/03/2019
ಇಂದು ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಾ. ಎಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್, ವಾಸು, ಡಾ. ಯತೀಂದ್ರ ಸಿದ್ದರಾಮಯ್ಯ, ಸೋಮಶೇಖರ್,ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯ ಶಂಕರ್ ಮತ್ತಿತರರು ಹಾಜರಿದ್ದರು.

Suresh and Muneer Ahmed selected as Kodagu District Congress Spokesperson, 22/03/2019
ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಸುರೇಶ್ ಹಾಗೂ ಮುನೀರ್ ಅಹ್ಮದ್ ಆಯ್ಕೆ…

Kodagu District Congress President has no chance in Kodagu District Congress for Kamal Congressmen, 06/03/2019
ಪಕ್ಷದೊಳಗಿದ್ದೇ ಪಕ್ಷವನ್ನು ದುರ್ಬಲಗೊಳಿಸುವ ಮನೋಭಾವನೆ ತೋರುವ ಕಮಲ ಕಾಂಗ್ರೆಸ್ಸಿಗರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ನಲ್ಲಿ ಅವಕಾಶವಿರುವುದಿಲ್ಲ : ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಕೆ ಮಂಜುನಾಥ್ ಕುಮಾರ್
