Participated in the Kodagu Jai Bhim Cup Cricket Tournament organized by Blue Boys Kodagu team at Madikeri and wished good luck for the sports match, 10/06/2024

ಮಡಿಕೇರಿಯಲ್ಲಿ ಬ್ಲೂ ಬಾಯ್ಸ್ ಕೊಡಗು ತಂಡ ಆಯೋಜಿಸಿದ್ದ ಕೊಡಗು ಜೈ ಭೀಮ್ ಕಪ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.