Thankful to the people of Virajpet for their support and trust in me, 10/05/2023

ವಿರಾಜಪೇಟೆಯ ಭವ್ಯ ಭವಿಷ್ಯಕ್ಕಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಯ ಕನಸುಹೊತ್ತು ಮತ‌ ಚಲಾಯಿಸಿದ ವಿರಾಜಪೇಟೆ ಕ್ಷೇತ್ರದ ಎಲ್ಲ ನನ್ನ ಜನರಿಗೆ ಕೃತಜ್ಞನಾಗಿದ್ದೇನೆ.
 
ಪ್ರಚಾರದ ಸಮಯದಲ್ಲಿ ದಣಿವರಿಯದೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ನಾಯಕರುಗಳು ಹಾಗೂ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು.
 
Thankful to the people of Virajpet for their support and trust in me. Gratitude to the Congress party leaders and members for their tireless efforts during the campaign. Together, let's work towards a brighter future for Virajpet.
 
 
img
 

Voting is our right. Cast your vote for the progress of the state and the country, 10/05/2023

ವಿರಾಜಪೇಟೆಯ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ನಾನು ನನ್ನ ಮತವನ್ನು ಚಲಾಯಿಸಿದ್ದೇನೆ. ಮತದಾನ ನಮ್ಮೆಲ್ಲರ ಹಕ್ಕಾಗಿದ್ದು, ನಾಡಿನ, ದೇಶದ ಪ್ರಗತಿಗಾಗಿ ನೀವೂ ನಿಮ್ಮ ಮತವನ್ನು ಚಲಾಯಿಸಿ.
 
 
img
 

Glimpses of election campaign - 07/05/2023, 07/05/2023

ಚುನಾವಣಾ ಚಟುವಟಿಕೆಗಳ ಕಿರುನೋಟ: 07/05/2023.
 
Glimpses of election campaign - 07/05/2023
 
 
img
 

Congratulations to all the students on their outstanding performance in the SSLC exams, 07/05/2023

ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು! ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲ ನೀಡಿದೆ, ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ನನಗೆ ಹೆಮ್ಮೆ ಇದೆ.
 
Congratulations to all the students on their outstanding performance in the SSLC exams! Your hard work and dedication have paid off, and I'm proud of each and every one of you. Your success is a testament to your resilience and determination. Keep striving for excellence!
 
 
img
 

Glimpse of election campaign on 04/05/2023, 07/05/2023

ಚುನಾವಣಾ ಪ್ರಚಾರದ ಕಿರುನೋಟ - 04/05/2023.
 
Glimpse of election campaign on 04/05/2023.
 
 
img