In Delhi, a Karnataka delegation led by Hon'ble Chief Minister Shri Siddaramaiah met Union Minister for Civil Aviation Shri Kinjarapu Ramamohan Naidu and discussed the development of Mysore-Kalaburagi-Vijayapura airports, 05/04/2025
ದೆಹಲಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ನೇತೃತ್ವದ ಕರ್ನಾಟಕ ನಿಯೋಗ ನಾಗರಿಕ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು-ಕಲಬುರಗಿ-ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚಿಸಿದ ಸಂದರ್ಭ.
