Participated in the innovative program organized by A.G. Church at Kaveri Hall on Race Course Road, Madikeri, and extended best wishes, 05/04/2025
ಮಡಿಕೇರಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ, ಕಾವೇರಿ ಹಾಲ್ ನಲ್ಲಿ, ಎ.ಜಿ ಚರ್ಚ್ ವತಿಯಿಂದ ಆಯೋಜನೆಗೊಂಡ ಏಳು ಮತ್ತು ಪ್ರಕಾಶಿಸು ಕೊಡಗು - 2025 ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
