I experienced the culture and struggles of the tribal community at Nanacchi Gadde Haadi, 23/03/2023
ನಾಣಚ್ಚಿ ಗದ್ದೆ ಹಾಡಿಗೆ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನರ ಸಮಸ್ಯೆಗಳನ್ನು ಆಲಿಸಿದೆ. ನಂತರ ಅವರು ಸಾಂಪ್ರದಾಯಿಕ ಕುಣಿತವನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಅವರೊಂದಿಗೆ ನಾನೂ ಹೆಜ್ಜೆ ಹಾಕಿದೆ. I experienced the culture and struggles of the tribal community at Nanacchi Gadde Haadi. I joined them in a traditional dance to celebrate their resilience and spirit.

The "Budakattu Janaga Samavesha" event held at Kodava Samaja Hall, Ponnampet, 22/03/2023
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ "ಬುಡಕಟ್ಟು ಜನಾಂಗದ ಸಮಾವೇಶ"ಕ್ಕೆ ಜನರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತು. The "Budakattu Janaga Samavesha" event held at Kodava Samaja Hall, Ponnampet in Virajpet Assembly constituency received an overwhelming response from the people.

Wishing you all the success and all the joy as we celebrate the occasion of Ugadi, 22/03/2023
ಈ ಯುಗಾದಿ ನಿಮಗೆ ಶುಭಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.???????? May each and every day of your life is the happiest day by far….. Wishing you all the success and all the joy as we celebrate the occasion of Ugadi. May the flavour of raw mangoes, raw neem, and jaggery remove all bitterness and add sweet flavours to your life. Happy Ugadi!

Annual "Meenyar Namme - 2023" event, organized by The Cauvery Pommakkada Koota, 21/03/2023
ಪೊನ್ನಂಪೇಟೆಯಲ್ಲಿ ಕೊಟ್ಟಂಗಡ ವಿಜು ದೇವಯ್ಯರವರ ಅಧ್ಯಕ್ಷತೆಯಲ್ಲಿ ಕಾವೇರಿ ಪೊಮ್ಮಕ್ಕದ ಕೂಟ ಆಯೋಜಿಸಿದ್ದ ವಾರ್ಷಿಕ "ಮೀನ್ಯಾರ್ ನಮ್ಮೆ - 2023" ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ಮಾತನಾಡಿ ಕೊಡಗಿನಿಂದಾಚೆ ಇರುವ ನಮ್ಮ ಬಾಂಧವರು ಉನ್ನತ ಸ್ಥಾನಗಳಲ್ಲಿದ್ದು, ಅವರೆಲ್ಲಾ ಕೊಡಗಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವಿನಂತಿಸಿದೆ. Grateful to have been the chief guest at the annual "Meenyar Namme - 2023" event, organized by The Cauvery Pommakkada Koota. It was a pleasure to witness the cultural richness of Ponnampet and meet the wonderful person like Kottangada Viju Devaiah.

23rd Appachettolanda Hockey Festival at General Thimmaiah Stadium in Napoklu, 21/03/2023
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 23ನೇ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದಲ್ಲಿ ಭಾಗಿಯಾಗಿ, ಮಾತನಾಡಿದೆ. ಕೊಡಗಿನಲ್ಲಿ ಅದ್ಭುತ ಕ್ರೀಡಾಪಟುಗಳಿದ್ದಾರೆ, ಅವರ ಬೆಳವಣಿಗೆಗೆ ಅನುಕೂಲಕರವಾದ ಆಧುನಿಕ ಗುಣಮಟ್ಟದ ಆಸ್ಟ್ರೋಟರ್ಫ್ ಒಳಗೊಂಡ ಕ್ರೀಡಾಂಗಣಗಳು ಹಾಗೂ ಇತರೆ ಸೌಲಭ್ಯಗಳ ಅನಿವಾರ್ಯವಿದೆ. I had the privilege of addressing the incredible crowd at the 23rd Appachettolanda Hockey Festival at General Thimmaiah Stadium in Napoklu! Kodagu is home to some seriously talented athletes, and it's time we invest in modern facilities like astroturf stadiums to support their growth.
