Congress workers are going door to door with the aim of delivering the achievements of the party to all the houses under Hebbale village panchayat of Somwarpet taluk of Kodagu district., 19/10/2017

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆ ಮನೆಗಳಿಗೂ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ತಲುಪಿಸುವ ಉದ್ದೇಶದಿಂದ ಈಗಾಗಲೇ ಮನೆ ಮನೆಗೆ ಕಾರ್ಯಕರ್ತರು ಬೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಐ ಎನ್ ಟಿ ಯು ಸಿ ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಮ್ .ಲೋಕೇಶ್,ಟಿ.ಪಿ.ಹಮೀದ್,ಧನಂಜಯ,ಗೊವಿಂದಪ್ಪ,ಚಂದ್ರಶೇಖರ್,ಮಂಜು,ಪುಟ್ಟೆಗೌಡ,ಚಂದ್ರು,ಕಿಶೋರ್,ಉದಯ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
 
 
img
 

Virajpet Block Congress of Kodagu District organised a 'House to House Congress' program in Kondangeri, 19/10/2017

ಕೊಡಗು ಜಿಲ್ಲೆಯ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮ ಕೊಂಡಂಗೆರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಆರ್ ಕೆ ಸಲಾಂ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಸಂಪಾಜೆ, ಕಾರ್ಯದರ್ಶಿಗಳಾದ ರೇಜಿತ್ ಕುಮಾರ್,ಜಮ್ಮುಡ ಸೋಮಣ್ಣ ಉಪಸ್ಥಿತರಿದ್ದರು.
 
 
img
 

Block Congress President KM Lokesh inaugurated the Kodlipet Zonal Congress office, 16/10/2017

ಕೊಡಗು ಜಿಲ್ಲಾ ಸೋಮವಾರ ಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಡ್ಲಿಪೇಟೆ ವಲಯ ಕಾಂಗ್ರೆಸ್ ಕಚೇರಿ ಹಾಗೂ 'ಮನೆ ಮನೆಗೆ ಕಾಂಗ್ರೆಸ್'ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್ ರವರು ಉದ್ಘಾಟಿಸಿದರು.
 
 
img
 

Preliminary meeting as part of Brahat Jatha and protest meeting to be held at Sampaje on 08/11/2017, 16/10/2017

*ಭಾರತೀಯ ರಾಷ್ಟೀಯ* *ಕಾಂಗ್ರೇಸ್ ಪಕ್ಪ**ಸುಳ್ಯ ಮತ್ತು ನಾಪೋಕ್ಲು ಬ್ಲಾಕ್ *ಕಾಂಗ್ರೇಸ್ ಸಮಿತಿ ದ .ಕ . ಮತ್ತು ಕೊಡಗು ಜಿಲ್ಲೆ.* *"ಸಂಪಾಜೆಗೆ ಪೋಯಿ " ಕಾರ್ಯಕ್ರಮದ ಪೂರ್ವಭಾವಿ ಸಭೆ.**ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಸುಳ್ಯ ಬ್ಲಾಕ್ ಕಾಂಗ್ರೇಸ್ ಸಮಿತಿ ಮತ್ತು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಜಂಟಿ ಯಾಗಿ ದಿನಾಂಕ 08 /11 /2017 ರಂದು ಸಂಪಾಜೆಯಲ್ಲಿ ನಡೆಯುವ ಬ್ರಹತ್ ಜಾಥಾ ಮತ್ತು ಪ್ರತಿಭಟನಾ ಸಭೆಯ ಅಂಗವಾಗಿ ಪೂರ್ವಭಾವಿ ಸಭೆ ಇಂದು ಕೊಡಗಿನ ಸಂಪಾಜೆಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
 
 
img
 

A pre-meeting for the implementation of 'House-to-House Congress Campaign' by Somwarpet Block Congress in Kodagu., 15/10/2017

ಕೊಡಗಿನ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಅನುಷ್ಠಾನಕ್ಕಾಗಿ ಪೂರ್ವ ಸಭೆ.
 
 
img