Budakattu Janangada samavesha, 20/03/2023
Budakattu Janangada samavesha

"Tribal Convention" in Ponnampet, 20/03/2023
ಇಂದು ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಸಮಾವೇಶ"ದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆರವಣಿಗೆಯ ನೇರಪ್ರಸಾರ.

Budakattu community convention, 20/03/2023
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಜನಾಂಗದ ಸಮಾವೇಶದ" ನೇರಪ್ರಸಾರ.

'Congress Guarantee' cards were distributed in Hakatturu Gram Panchayat limits of Virajpete constituency, 20/03/2023
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 'ಕಾಂಗ್ರೆಸ್ ಗ್ಯಾರಂಟಿ' ಕಾರ್ಡ್ ಗಳನ್ನು ವಿತರಿಸಲಾಯಿತು. 'ಕಾಂಗ್ರೆಸ್ ಗ್ಯಾರಂಟಿ' ಘೋಷಣೆಯ ಮೂರು ಅಂಶಗಳನ್ನು ಹಾಗೂ ಕಾಂಗ್ರೆಸ್ ಪಕ್ಷ ಘೋಷಿಸಿದ ಪ್ರಮುಖ ಅಂಶಗಳನ್ನು ಮನೆ ಮನೆಗೆ ತಲುಪಿಸಲಾಯಿತು. 'Congress Guarantee' cards were distributed in Hakatturu Gram Panchayat limits of Virajpete constituency. Three elements of the 'Congress Guarantee' slogan and the key points announced by the Congress party were delivered door-to-door.

The annual fair of Sri Bolli Billayyappa Temple at Maitadi, 19/03/2023
ಮೈತಾಡಿಯ ಶ್ರೀ ಬೊಳ್ಳಿ ಬಿಲ್ಲಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯು ದಿನಾಂಕ 16-03-2023ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿನೀಡಿ, ನಮ್ಮ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ, ದೇವರ ಆಶೀರ್ವಾದ ಪಡೆದು, ಪುನೀತನಾದೆನು. The annual fair of Sri Bolli Billayyappa Temple at Maitadi was a divine experience, seeking blessings and praying for the well-being of all of us.
