Senior Advocate and MP of Supreme Court Shri Kapil Sibal, Shri Kapil Sibal, celebrated the 100th episode of "Dilse with Kapil Sibal" program held in New Delhi, along with Honorable Chief Minister Shri Siddaramaiah, AICC President Shri Mallikarjuna Kharge,, 15/11/2025

ನವ ದೆಹಲಿಯಲ್ಲಿ ನಡೆದ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಸಂಸದರಾದ ಶ್ರೀ ಕಪಿಲ್ ಸಿಬಲ್ ರವರ, "ದಿಲ್ ಸೇ ವಿತ್ ಕಪಿಲ್ ಸಿಬಲ್" ಕಾರ್ಯಕ್ರಮದ 100ನೇ ಸಂಚಿಕೆಯ ಸಂಭ್ರಮಾಚರಣೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ,ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ,ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಮತ್ತಿತರ ಗಣ್ಯರೊಂದಿಗೆ ಭಾಗವಹಿಸಿ ಶುಭ ಕೋರಿದೆ.