Visted Pallavi, who was attacked by an elephant near Siddapura at a hospital in Madikeri and inquired about his health and advised the doctor to give him appropriate treatment, 06/01/2024

ಸಿದ್ದಾಪುರದ ಬಳಿ ಆನೆ ದಾಳಿಗೆ ತುತ್ತಾದ ಪಲ್ಲವಿಯವರನ್ನು ಮಡಿಕೇರಿಯ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಯಿತು
 
Visted Pallavi, who was attacked by an elephant near Siddapura at a hospital in Madikeri and inquired about his health and advised the doctor to give him appropriate treatment.
 
 
 

Ponnampet Taluk Jana spandana program, 06/01/2024

Ponnampet Taluk Jana spandana program has been arranged on 9th January at 10:00 am
 
Venue:Tshettygeri kodava samaja
 
You all are being invited
 
On behalf of virajpet MLA and legal advisor to chief minister shri A S ponnanna
 
 

Participated in the KDP quarterly progress review meeting held at Madikeri, 05/01/2024

ಮಡಿಕೇರಿಯಲ್ಲಿ ನಡೆದ ಕೆ ಡಿ ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್. ಎಸ್. ಭೋಸರಾಜುರವರು, ಮಡಿಕೇರಿಯ ಶಾಸಕರಾದ ಶ್ರೀ ಮಂತರ ಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಾಯಿತು.
 
Participated in the KDP quarterly progress review meeting held at Madikeri, in the presence of Honorable District In-charge Minister Mr. S. Bhosaraju, Madikeri MLA Shri Mantara Gowda and district level officials.
 
 
 

Congress workers meeting of Virajpet Assembly Constituency participated in the meeting held at Bittanagala, 04/01/2024

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಅವರ ನೇತೃತ್ವದಲ್ಲಿ ಶ್ರೀ ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ , ಬ್ಲಾಕ್ ಅಧ್ಯಕ್ಷರು ಹಾಗೂ ಇನ್ನಿತರ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಿಟ್ಟಂಗಾಲದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ
 
In the presence of Dr. Mantar Gowda, District Congress President Mr. Dharmaja Uthappa, Block President and other senior leaders under the leadership of Hon'ble District In-charge Minister Mr. NS Bosaraju, Congress workers meeting of Virajpet Assembly Constituency participated in the meeting held at Bittanagala.
 
 
 

Attended and discussed in the Adivasi Community Development Consultation Meeting held at Virajpet, 03/01/2024

ವಿರಾಜಪೇಟೆಯಲ್ಲಿ ನಡೆದ ಆದಿವಾಸಿ ಸಮುದಾಯ ಅಭಿವೃದ್ಧಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಚರ್ಚಿಸಲಾಯಿತು.
 
Attended and discussed in the Adivasi Community Development Consultation Meeting held at Virajpet.