Participated in the public response program at the Kodava Samaj of T Shettigeri with the district administration and received complaints from the public and solved some of the problems on the spot, 09/01/2024
ಟಿ ಶೆಟ್ಟಿಗೇರಿಯ ಕೊಡವ ಸಮಾಜದಲ್ಲಿ ಜಿಲ್ಲಾಡಳಿತದ ಜೊತೆ ಜನ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕೆಲ ಕುಂದು ಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.
Participated in the public response program at the Kodava Samaj of T Shettigeri with the district administration and received complaints from the public and solved some of the problems on the spot.
Presenting a memento of the Kaveri Tula crossing to the Hon'ble Law Minister Mr. HK Patil and Hon'ble Transport Minister Mr. Ramalingareddy at the Vidhana Soudha, 08/01/2024
ವಿಧಾನಸೌಧದಲ್ಲಿ ಮಾನ್ಯ ಕಾನೂನು ಸಚಿವರಾದ ಶ್ರೀ H.K.Patilಹಾಗೂ ಮಾನ್ಯ ಸಾರಿಗೆ ಸಚಿವರಾದ ಶ್ರೀRamalinga Reddy ಅವರಿಗೆ ಕಾವೇರಿ ತುಲಾ ಸಂಕ್ರಮಣದ ಸ್ಮರಣಿಕೆಯನ್ನು ನೀಡಿ ಶುಭ ಕೋರಿದ ಕ್ಷಣ.
Presenting a memento of the Kaveri Tula crossing to the Hon'ble Law Minister Mr. HK Patil and Hon'ble Transport Minister Mr. Ramalingareddy at the Vidhana Soudha.


Felicitated the athletes at the 67th National School Sports Festival- Under-17 Girls' Hockey Tournament held at Ponnampet, 08/01/2024
ಪೊನ್ನಂಪೇಟೆಯಲ್ಲಿ ನಡೆದ 67 ನೇ ರಾಷ್ಟ್ರೀಯ ಶಾಲಾ ಕ್ರೀಡೋತ್ಸವ- 17 ವರ್ಷದ ಒಳಗಿನ ಬಾಲಕಿಯರ ಹಾಕಿ ಪಂದ್ಯಾವಳಿ ಯಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರಾದ ಶ್ರೀ Madhu Bangarappa ಅವರೊಂದಿಗೆ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು.
Attended the Tournament with Hon'ble Minister for School Education and Literacy Shri S. Madhu Bangarappa and felicitated the athletes at the 67th National School Sports Festival- Under-17 Girls' Hockey Tournament held at Ponnampet.
Many thanks for this dear honor from the Magistrate Court Section of Bangalore Bar Association, 07/01/2024
ಬೆಂಗಳೂರು ವಕೀಲರ ಸಂಘದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಭಾಗದಿಂದ ನೀಡಿದ ಈ ಪ್ರೀತಿಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
Many thanks for this dear honor from the Magistrate Court Section of Bangalore Bar Association.
On the occasion of participating in the convention of Congress workers of Madikeri Assembly Constituency, 06/01/2024
ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭ
On the occasion of participating in the convention of Congress workers of Madikeri Assembly Constituency