At Madikeri Mons compound, Madikeri, participated in the leather ball cricket tournament organized by Coorg cricket foundation, 18/05/2024

ಮಡಿಕೇರಿಯ ಮಾನ್ಸ್ ಕಾಂಪೌಂಡ್ ನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸಂದರ್ಭ.
 
 
 

Participated in the Bettageri Premier League Cricket Tournament in Bettageri, 17/05/2024

ಬೆಟ್ಟಗೇರಿಯಲ್ಲಿ ನಡೆಯುತ್ತಿರುವ ಬೆಟ್ಟಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಲಾಯಿತು.
 
 
 

Participated in the KPL Games held at Kallubane and wished good luck for the Games, 16/05/2024

ಕಲ್ಲುಬಾಣೆಯಲ್ಲಿ ನಡೆದ ಕೆ ಪಿ ಎಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.
 
 
 

Happy Birthday to Honorable Deputy Chief Minister and KPCC President Shri DK Shivakumar, 15/05/2024

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
 
 
img
 

Proud Kannadiga, Field Marshal K. M. Respectful tributes to Karyappa on his death anniversary., 15/05/2024

ಹೆಮ್ಮೆಯ ಕನ್ನಡಿಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
 
 
img