Attended the Kundyolanda Hockey Festival - 2024, 03/01/2024

ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕುಂಡ್ಯೊಳಂಡ ಹಾಕಿ ಹಬ್ಬ-೨೦೨೪ ರ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕ್ರೀಡಾ ಕೂಟಕ್ಕೆ ಶುಭಕೋರಿದ ಸಂದರ್ಭ.
 
Attended the Kundyolanda Hockey Festival - 2024 on the occasion of the logo launch held in Napoklu Kodava Samaaj. Wishing them the very best.
 
 
 

Inaugurated the newly constructed land survey office at Ponnampet, 01/01/2024

ಪೊನ್ನಂಪೇಟೆಯಲ್ಲಿ ಹೊಸದಾಗಿ ನಿರ್ಮಿಸಿರುವ ಭೂಮಾಪನ ಕಚೇರಿಯನ್ನು ಉದ್ಘಾಟಿಸಿ ಶುಭ ಕೋರಲಾಯಿತು.
 
Inaugurated the newly constructed land survey office at Ponnampet .
 
 
 

Happy New Year 2024!, 01/01/2024

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು
 
Happy New Year 2024!
 
 
img
 

We participated in the Karshmiri Youth Exchange program at Coorg Public School in Gonikoppa, 31/12/2023

ಘನತೆವೆತ್ತ ರಾಜ್ಯಪಾಲರು, ಸನ್ಮಾನ್ಯ ವಿಧಾನ ಸಭೆಯ ಆಧ್ಯಕ್ಷರ ಜೊತೆ ಗೋಣಿಕೊಪ್ಪಲಿನ ಕೂರ್ಗ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ Karshmiri Youth Exchange ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.
 
Along withthe Governor along and the Speaker of the Legislative Assembly, we participated in the Karshmiri Youth Exchange program at Coorg Public School in Gonikoppa.
 
 
 

Visited Kalancheri Mutt, Arameri and participated in SMS College's "Ek Bharat Shrestha Bharat" program., 31/12/2023

ಅರಮೇರಿಯ ಕಳಂಚೇರಿ ಮಠಕ್ಕೆ ಭೇಟಿ ನೀಡಿ SMS ಕಾಲೇಜಿನ "ಎಕ್ ಭಾರತ್ ಶ್ರೇಷ್ಠ ಭಾರತ್ " ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
 
Visited Kalancheri Mutt, Arameri and participated in SMS College's "Ek Bharat Shrestha Bharat" program.